¡Sorpréndeme!

ಬೆಳಗಾವಿ ಪಿಎಲ್ ಡಿ ಬ್ಯಾಕ್ ಅಧ್ಯಕ್ಷ ಮಹದೇವ ಪಾಟೀಲ್ ನಿಧನ | Oneindia Kannada

2018-10-30 217 Dailymotion

ಇತ್ತೀಚೆಗಷ್ಟೇ ಬೆಳಗಾವಿ ರಾಜಕಾರಣದ ವಿದ್ಯಾಮಾನ ಇಡೀ ರಾಜ್ಯದ ಗಮನಸೆಳೆದಿತ್ತು. ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಹುದ್ದೆಯ ಚುನಾವಣೆ ಇದಕ್ಕೆ ಕಾರಣವಾಗಿತ್ತು. ಎರಡು ತಿಂಗಳ ಹಿಂದೆಯಷ್ಟೇ ಅಧ್ಯಕ್ಷರಾಗಿ ಆಯ್ಕೆ ಆಗಿದ್ದ ಮಹದೇವ ಪಾಟೀಲ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಂದ ತೆರವಾದ ಸ್ಥಾನಕ್ಕೆ ಮುಂದಿನ ದಿನಗಳಲ್ಲಿ ಮತ್ತೆ ಚುನಾವಣೆ ನಡೆಯಲಿದೆ.

Recently, the whole state of Belgaum's politics was pointed out. This was due to the election of the PLD Bank president. Mahadev Patil, who was elected president two months ago,but he died of a heart attack. Elections will be held in the next few days.